ಅಂಗನವಾಡಿ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! 5ನೇ ರಿಂದ 10ನೇ ತರಗತಿ ಪಾಸ್ ಆದ್ರೆ ಸಾಕು.!ಸಂಬಳ 15,000.!!

ನಮಸ್ಕಾರ ಸ್ನೇಹಿತರೇ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಅಂಗನವಾಡಿ ಇಲಾಖೆ ಹುದ್ದೆಗಳ ಕುರಿತು ಮಾಹಿತಿಯನ್ನು ಒದಗಿಸುತ್ತೇವೆ, ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಲೇಖನವನ್ನು ಕೊನೆಯವರೆಗೂ ಓದಿ.

ಭಾರತದ ಮಧ್ಯಪ್ರದೇಶ ರಾಜ್ಯದಲ್ಲಿ ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (WCD) 2025 ನೇ ವರ್ಷಕ್ಕೆ ಸಂಬಂಧಿಸಿದಂತೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. 

WhatsApp Group Join Now
Telegram Group Join Now

  ಈ ಅಧಿಸೂಚನೆಯ ಮೂಲಕ ಒಟ್ಟು 19504 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಲೇಖನದಲ್ಲಿ ನೇಮಕಾತಿಗೆ ಸಂಬಂಧಿಸಿದಂತೆ ಹುದ್ದೆಗಳ ವಿವರ, ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಆಯ್ಕೆ ಪ್ರಕ್ರಿಯೆ, ವೇತನ, ವಯೋಮಿತಿ, ಮತ್ತಿತರ ಮಾಹಿತಿ ನೀಡಲಾಗಿದೆ. ಈ ನೇಮಕಾತಿಯ ಬಗ್ಗೆ ಆಸಕ್ತಿಯುಳ್ಳ ಮತ್ತು ಅರ್ಹತೆಯುಳ್ಳ ಅಭ್ಯರ್ಥಿಗಳು ಈ ಮಾಹಿತಿಯನ್ನು ಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಬಹುದು.

ಇಲಾಖೆ ಹೆಸರು:

ಭಾರತೀಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಧ್ಯಪ್ರದೇಶ

ಹುದ್ದೆಗಳ ಸಂಖ್ಯೆ:

ಒಟ್ಟು 19504 ಹುದ್ದೆಗಳು

ಹುದ್ದೆಗಳ ಹೆಸರು:

ಅಂಗನವಾಡಿ ಕಾರ್ಯಕರ್ತೆ

ಅಂಗನವಾಡಿ ಸಹಾಯಕಿ

ನೇಮಕಾತಿ ಸ್ಥಳ:

ಮಧ್ಯಪ್ರದೇಶ, ಆದರೆ ಭಾರತದ ಯಾವುದೇ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ವೇತನ:

ರೂ.15,000/- ಪ್ರತಿ ತಿಂಗಳು

ಅರ್ಹತಾ ಮಾನದಂಡ:

ಶೈಕ್ಷಣಿಕ ಅರ್ಹತೆ:

ಕನಿಷ್ಠ 5ನೇ ತರಗತಿ ಅಥವಾ 10ನೇ ತರಗತಿ ಪಾಸಾಗಿರಬೇಕು.

ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು

ವಯೋಮಿತಿ:

ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ (01-01-2026 ರ ನಂತರ ಲೆಕ್ಕಿಸಲಾಗಿದೆ)

ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ

ಅರ್ಜಿ ಶುಲ್ಕ:

ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ: ರೂ.100/-

ಆಯ್ಕೆ ಪ್ರಕ್ರಿಯೆ:

ಮೆರಿಟ್ ಆಧಾರದ ಮೇಲೆ (ಅಥವಾ ಅಂಕಪಟ್ಟಿಯ ಅಂಕಗಳ ಆಧಾರದ ಮೇಲೆ) ಅರ್ಥ ಆಗದೆ ಇದ್ದರೆ ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಡೌನ್ಲೋಡ್ ಮಾಡಿ ಈ ಕೆಳಗಡೆ ನೀಡಲಾಗಿದೆ. 

ಯಾವುದೇ ಲಿಖಿತ ಪರೀಕ್ಷೆ ಇದ್ದರೂ ಅಧಿಸೂಚನೆಯಲ್ಲಿ ಉಲ್ಲೇಖ ಮಾಡಲಾಗುವುದು

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ನಿಮಗೆ ಮೂರು ಹಂತಗಳನ್ನು ಅನುಸರಿಸಲು ಆಗುತ್ತದೆ:

1) ಮೊದಲ ಹಂತ:

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (ಅಧಿಸೂಚನೆ ಲಿಂಕ್‌ನಲ್ಲಿ ನೀಡಲಾಗುವುದು)

ಅಲ್ಲಿ ಪೂರ್ವ ನೋಂದಣಿ (Register) ಮಾಡಿಕೊಳ್ಳಿ

ನೋಂದಣಿಗೆ ನಿಮಗೆ Aadhaar Card, SSLC/10th ಅಂಕಪಟ್ಟಿ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಪಾಸ್‌ಪೋರ್ಟ್ ಸೈಸ್ ಫೋಟೋ ಬೇಕಾಗುತ್ತದೆ

2) ಎರಡನೇ ಹಂತ:

ನೋಂದಣಿಯ ನಂತರ ಲಾಗಿನ್ ಮಾಡಿ

ಲಾಗಿನ್ ಮಾಡಲು ನಿಮ್ಮ ನೋಂದಣಿ ಸಂಖ್ಯೆ ಅಥವಾ ಜನ್ಮ ದಿನಾಂಕವನ್ನು ಉಪಯೋಗಿಸಿ

ಅರ್ಜಿಯಲ್ಲಿ ಯಾವುದೇ ತಪ್ಪುಗಳಿಲ್ಲದಂತೆ ವೈಯಕ್ತಿಕ ವಿವರಗಳನ್ನು ಸಲ್ಲಿಸಿ

ಈ ಹಂತದಲ್ಲಿ ಪಾಸ್ವರ್ಡ್ ಮತ್ತು ನೋಂದಣಿ ಮಾಹಿತಿ ಸುರಕ್ಷಿತವಾಗಿ ಇಟ್ಟುಕೊಳ್ಳಿ

3) ಮೂರನೇ ಹಂತ:

ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು:

ವಿದ್ಯಾರ್ಹತೆ ಪ್ರಮಾಣಪತ್ರ (5ನೇ ಅಥವಾ 10ನೇ ತರಗತಿಯ ಅಂಕಪಟ್ಟಿ)

ಜಾತಿ ಪ್ರಮಾಣಪತ್ರ

ಆದಾಯ ಪ್ರಮಾಣಪತ್ರ

ಐಡಿ ಪ್ರೂಫ್ (Aadhaar/PAN)

ಅನುಭವ ಪ್ರಮಾಣಪತ್ರ (ಇದ್ದರೆ)

ಕಂಪ್ಯೂಟರ್ ತರಬೇತಿ ಪ್ರಮಾಣಪತ್ರ (ಇದ್ದರೆ)

ಎಲ್ಲ ವಿವರಗಳನ್ನು ಸರಿಯಾಗಿ ಪರಿಶೀಲಿಸಿ

ಕೊನೆಗೆ ಅರ್ಜಿ ಶುಲ್ಕ ಪಾವತಿ ಮಾಡಿ ಮತ್ತು ಅರ್ಜಿಯ ಪ್ರಿಂಟ್‌ಔಟ್ ತೆಗೆದುಕೊಳ್ಳಿ

ಅರ್ಜಿ ಸಲ್ಲಿಸಲು ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20 ಜೂನ್ 2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04 ಜುಲೈ 2025

ಯಾರು ಅರ್ಜಿ ಸಲ್ಲಿಸಬಹುದು?

ಭಾರತದಲ್ಲಿ ಯಾರಾದರೂ ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು

ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರು ಈ ಹುದ್ದೆಗಳನ್ನು ತಮ್ಮ ಸ್ವಾವಲಂಬನೆಗೆ ಉಪಯೋಗಿಸಬಹುದು

ಎಸ್ಎಸಿ, ಎಸ್‌ಟಿ, ಓಬಿಸಿ, ಸಾಮಾನ್ಯ ವರ್ಗ, ಮಾಜಿ ಸೈನಿಕ ಮಹಿಳೆಯರು ಅರ್ಜಿ ಹಾಕಲು ಅರ್ಹರಾಗಿದ್ದಾರೆ

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್: 

ಅಧಿಕೃತ ವೆಬ್ಸೈಟ್:Click here 

ಅಧಿಕೃತ ಅಧಿಸೂಚನೆ ಪಿಡಿಎಫ್: Click here 

ಕೊನೆಯ ಮಾತು:

19504 ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಿರುವ ಈ ನೇಮಕಾತಿ, ಮಧ್ಯಪ್ರದೇಶದ ಅಂಗನವಾಡಿ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಪ್ರಮುಖ ಹೆಜ್ಜೆ. ಈ ಸೇವಾ ಹುದ್ದೆಗಳು ಸಮಾಜದಲ್ಲಿ ಉತ್ತಮ ಬದಲಾವಣೆಯನ್ನು ತರಲು ಸಹಕಾರಿಯಾಗಲಿದ್ದು, ಉದ್ಯೋಗದೊಂದಿಗೆ ಮಾನವೀಯ ಸೇವೆಯ ಅವಕಾಶವನ್ನೂ ಒದಗಿಸುತ್ತವೆ.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!