BEL Recruitment 2025.!ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! ಸಂಬಳ 1,00,000-1,50,000.!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ ಇದರ ಕುರಿತು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ. ಹುದ್ದೆಯ ವಿವರ: BEL ಸಂಸ್ಥೆಯು 2025 ನೇ ಸಾಲಿಗೆ ಸಲಹೆಗಾರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ವಿವಿಧ ಸ್ಥಾನಗಳು ಲಭ್ಯವಿವೆ. ಈ ಹುದ್ದೆಯ ಉದ್ಯೋಗ ಸ್ಥಳ ಬೆಂಗಳೂರು ನಗರವಾಗಿದ್ದು, ಕರ್ನಾಟಕದ ಅಭ್ಯರ್ಥಿಗಳಿಗೆ ಇದು ಉಪಯುಕ್ತ ಎಂದು ಹೇಳಬಹುದು. ವಿದ್ಯಾರ್ಹತೆ: … Read more