ಚಿನ್ನದ ಖರೀದಿ ಮಾಡುವವರಿಗೆ  ಗುಡ್ ನ್ಯೂಸ್! ಬಂಗಾರದ ಬೆಲೆಯಲ್ಲಿ ಭರ್ಜರಿ ಇಳಿಕೆ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಚಿನ್ನದ ಬೆಲೆ ಕಡಿಮೆಯಾಗಿದೆ, ಇದರ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.

ನಿಮಗೆಲ್ಲಾ ತಿಳಿದಿರುವ ಹಾಗೆ ಇತ್ತೀಚೆಗೆ ಚಿನ್ನದ ದರಗಳು ಸತತವಾಗಿ ಏರುತ್ತಿದ್ದ ಇದರ ಹಿನ್ನೆಲೆಯಲ್ಲಿ ಗ್ರಾಹಕರು ಚಿನ್ನ ಖರೀದಿಸಲು ಹಿಂಜರಿಯುತ್ತಿದ್ದಾರೆ. ಆದರೆ ಇಂದು ಇವರೆಲ್ಲರಿಗೂ ಸಿಹಿ ಸುದ್ದಿ ಎಂದು ಹೇಳಬಹುದು ಏಕೆಂದರೆ ಬಂಗಾರದ ದರದಲ್ಲಿ ಬಹಳ ಇಳಿಕೆಯಾಗಿದ್ದು ಮದುವೆ ಮತ್ತು ಇತರೆ ಮಹತ್ವದ ಸಂದರ್ಭಗಳಿಗೆ ಚಿನ್ನ ಖರೀದಿಸಲು ಯೋಚಿಸುತ್ತಿರುವವರಿಗೆ ಒಂದು ಒಳ್ಳೆಯ ಅವಕಾಶ ಎನ್ನಬಹುದು.

WhatsApp Group Join Now
Telegram Group Join Now

ಇಂದಿನ ಬಂಗಾರದ ದರದಲ್ಲಿ ಸಂಭವಿಸಿದ ಬದಲಾವಣೆ ದರದ ಪಟ್ಟಿ:

ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ದರದಲ್ಲಿ ರೂ. 550ರಷ್ಟು ಇಳಿಕೆ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದ ದರ ಇಳಿಕೆಯಾಗಿರುವುದು ಖರೀದಿದಾರರಲ್ಲಿ ಸಂತಸ ತಂದಿದೆ ಈ ಕೆಳಗಿನಂತಿದೆ ಮಾಹಿತಿ ಓದಿ.

  • 22 ಕ್ಯಾರೆಟ್ 1 ಗ್ರಾಂ ಚಿನ್ನ:
    ನಿನ್ನೆ: ₹8,985
    ಇಂದು: ₹8,930
    ಇಳಿಕೆ: ₹55
  • 22 ಕ್ಯಾರೆಟ್ 10 ಗ್ರಾಂ ಚಿನ್ನ:
    ನಿನ್ನೆ: ₹89,850
    ಇಂದು: ₹89,300
    ಇಳಿಕೆ: ₹550
  • 24 ಕ್ಯಾರೆಟ್ 1 ಗ್ರಾಂ ಚಿನ್ನ:
    ನಿನ್ನೆ: ₹9,802
    ಇಂದು: ₹9,742
    ಇಳಿಕೆ: ₹60
  • 24 ಕ್ಯಾರೆಟ್ 10 ಗ್ರಾಂ ಚಿನ್ನ:
    ನಿನ್ನೆ: ₹98,020
    ಇಂದು: ₹97,420
    ಇಳಿಕೆ: ₹600

ಈಗ ಚಿನ್ನದ ದರ ಇಳಿದಿರುವ ಕಾರಣ ಮದುವೆ, ಉಡುಗೊರೆ ಅಥವಾ ಹೂಡಿಕೆ ಉದ್ದೇಶಕ್ಕೆ ಚಿನ್ನ ಖರೀದಿಸುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಗಮನಿಸಿ ಚಿನ್ನ ಖರೀದಿ ಮಾಡಲು ಮುಂದಾದರೆ ಹತ್ತಿರ ಇರುವಂತಹ ಜುವೆಲ್ಲರಿ ಶಾಪ್ ಒಳಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿ ಬೆಲೆ ತಿಳಿದುಕೊಳ್ಳಿ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ:

ಭಾರತದ ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ ಈ ಕೆಳಗಿನಂತಿದೆ:

  • ಅಹಮದಾಬಾದ್: ₹89,350
  • ದೆಹಲಿ: ₹89,450
  • ಚೆನ್ನೈ: ₹89,300
  • ಬಳ್ಳಾರಿ: ₹89,300

ಈ ಪಟ್ಟಿಯಲ್ಲಿ ಬಹುತೇಕ ನಗರಗಳಲ್ಲಿ ಚಿನ್ನದ ದರ ₹89,300-₹89,450 ನಡುವೆ ಇರುತ್ತದೆ, ಏಕೆಂದರೆ ಇದು ಇತ್ತೀಚಿನ ಇಳಿಕೆಯಿಂದಾಗಿ ಸಂಭವಿಸಿದೆ.

ಬೆಳ್ಳಿಯ ದರದಲ್ಲೂ ಸ್ವಲ್ಪ ಇಳಿಕೆ ಕಂಡಿದೆ:

ಚಿನ್ನದಂತೆ ಬೆಳ್ಳಿಯ ದರದಲ್ಲಿಯೂ ಕೆಲಮಟ್ಟಿಗೆ ಇಳಿಕೆ ಕಂಡುಬಂದಿದೆ.

  • 1 ಗ್ರಾಂ ಬೆಳ್ಳಿ:
    ನಿನ್ನೆ: ₹107.90
    ಇಂದು: ₹107.80
    ಇಳಿಕೆ: ₹0.10
  • 10 ಗ್ರಾಂ ಬೆಳ್ಳಿ:
    ನಿನ್ನೆ: ₹1,079
    ಇಂದು: ₹1,078
    ಇಳಿಕೆ: ₹1

ಚಿನ್ನದಂತೆ ಬೆಳ್ಳಿಯ ದರದಲ್ಲಿ ದೊಡ್ಡ ಬದಲಾವಣೆಗಳಿಲ್ಲದಿದ್ದರೂ, ಇಳಿಕೆಯಾಗಿರುವುದು ಗ್ರಾಹಕರಿಗೆ ಲಾಭದಾಯಕ ಎಂದು ಹೇಳಬಹುದು.

ಕೊನೆಯ ಮಾತು:

ಈ ಮೇಲ್ಗಡೆ ತಿಳಿಸಿರುವ ಹಾಗೆ ಮಾಹಿತಿಯನ್ನು ಓದಿ ಚಿನ್ನ ಖರೀದಿ ಮಾಡಲು ಮುಂದಾದರೆ ದಯವಿಟ್ಟು ಇಲ್ಲಿ ಚಿನ್ನ ಖರೀದಿಸುವ ಮುನ್ನ ಸ್ಥಳೀಯ ಜವಳಿ ಅಂಗಡಿಗಳಲ್ಲಿರುವ ನಿಖರ ದರವನ್ನು ಪರಿಶೀಲಿಸಿ ಖರೀದಿ ಮಾಡುವುದು ಉತ್ತಮ.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!