ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಭಾರತೀಯ ನೇಮಕಾತಿ 2025 ಒಟ್ಟು 10,000 ಕ್ಕಿಂತ ಹೆಚ್ಚು ಹುದ್ದೆಗಳಿಗೆ ನೇಮಕಾತಿಯನ್ನು ಕರೆದಿದ್ದಾರೆ ಇದರ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ಭಾರತೀಯ ವಾಯುಸೇನೆ ನೇಮಕಾತಿ 2025:
ಭಾರತೀಯ ವಾಯುಸೇನೆ (Indian Air Force) ತನ್ನ ಅಧಿಕೃತ ಸೂಚನೆ ಮೂಲಕ ನೇಮಕಾತಿಯನ್ನು ಪ್ರಕಟಣೆ ಮಾಡಲಾಗಿದೆ ಹೀಗಾಗಿ ಅರ್ಜಿ ಸಲ್ಲಿಸಲು ಬಯಸುತ್ತಿರುವ ಅಭ್ಯರ್ಥಿಗಳು ಬೇಗ ಬೇಗನೆ ಲೇಖನವನ್ನ ಓದಿ ಮಾಹಿತಿಯನ್ನು ಅರಿತುಕೊಂಡು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳಿಗೆ ವಾಯುಸೇನೆ ಸೇರುವ ಅಪೂರ್ವ ಅವಕಾಶ ಇದಾಗಿದೆ. ಈ ನೇಮಕಾತಿಯು ವಿವಿಧ ಹುದ್ದೆಗಳಿಗಾಗಿ ನೇರವಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸುತ್ತದೆ.
ಪ್ರಮುಖ ಹುದ್ದೆಗಳು ಮತ್ತು ವಿವರಣೆ:

ಈ ನೇಮಕಾತಿಯಡಿಯಲ್ಲಿ ಪ್ರಮುಖವಾಗಿ Airmen, Ground Staff, Technical ಮತ್ತು Non-Technical ವಿಭಾಗಗಳಲ್ಲಿ ಹುದ್ದೆಗಳು ಲಭ್ಯವಿವೆ. ಹುದ್ದೆಗಳ ವಿವರ ಹಾಗೂ ಇಲಾಖೆಯ ಅವಶ್ಯಕತೆಗಳನ್ನು ಅಧಿಕೃತ ಪ್ರಕಟಣೆಯಲ್ಲಿ ನೀಡಲಾಗಿದೆ.
ಅರ್ಹತಾ ಮಾನದಂಡಗಳು:
ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಲವೊಂದಿಷ್ಟು ಅರ್ಹತೆಗಳನ್ನು ಪೂರೈಸ ಬೇಕಾಗಿರುತ್ತದೆ:
ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 17.5 ವರ್ಷ ಮತ್ತು ಗರಿಷ್ಠ 21 ವರ್ಷ ವಯಸ್ಸಿನವರಾಗಿರಬೇಕು.
ಶೈಕ್ಷಣಿಕ ಅರ್ಹತೆ: ವಿಜ್ಞಾನ ವಿಭಾಗದಲ್ಲಿ 12ನೇ ತರಗತಿಯು ಉತ್ತೀರ್ಣವಾಗಿರಬೇಕು. ಕೆಲವೊಂದು ಹುದ್ದೆಗಳಿಗೆ ಡಿಪ್ಲೋಮಾ ಅಥವಾ ತಾಂತ್ರಿಕ ಶಿಕ್ಷಣ ಅಗತ್ಯವಿರುತ್ತದೆ.
ದೈಹಿಕ ಮಾನದಂಡಗಳು: ಎತ್ತರ, ತೂಕ, ದೃಷ್ಟಿ ಸಾಮರ್ಥ್ಯ ಮತ್ತು ಪಾರದರ್ಶಕ ವೈದ್ಯಕೀಯ ತಪಾಸಣೆಯು ಅತ್ಯಗತ್ಯವಾಗಿರುತ್ತದೆ.
ಅರ್ಜಿಯ ಪ್ರಕ್ರಿಯೆ:
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಮಾನ್ಯವಾದ ದಾಖಲೆಗಳು, ಫೋಟೋ ಮತ್ತು ಸಹಿಯುಳ್ಳ ದಾಖಲೆಗಳನ್ನು ಸಿದ್ಧಪಡಿಸಬೇಕು.
ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕಾಗುತ್ತದೆ ಗಮನವಿರಲಿ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ:
ವಾಯುಸೇನೆಗೆ ಸೇರ್ಪಡೆಯು ನೇರವಾಗಿ ಮತ್ತು ನಿಷ್ಠೆಯಿಂದ ನಡೆಯುತ್ತದೆ. ಆಯ್ಕೆ ಪ್ರಕ್ರಿಯೆ ಹಂತಗಳು ಈ ಕೆಳಗಿನಂತಿವೆ:
1. ಲೇಖಿತ ಪರೀಕ್ಷೆ (Online Test)
2. ದೈಹಿಕ ಸಾಮರ್ಥ್ಯ ಪರೀಕ್ಷೆ (Physical Fitness Test)
3. ವೈದ್ಯಕೀಯ ಪರೀಕ್ಷೆ (Medical Test)
4. ಅಂತಿಮ ಡಾಕ್ಯುಮೆಂಟ್ ಪರಿಶೀಲನೆ.
ವೇತನ ಮತ್ತು ಸೌಲಭ್ಯಗಳು
ಐಎಫ್ ಹುದ್ದೆಗಳಲ್ಲಿ ಕೆಲಸ ಮಾಡುವವರಿಗೆ ಆಕರ್ಷಕ ವೇತನವಿದೆ. ಪ್ರಾರಂಭಿಕವಾಗಿ ಮಾಸಿಕ ವೇತನ ರೂ. 30,000/- ರಿಂದ ಆರಂಭವಾಗಿ ಹುದ್ದೆಯ ಅನುಭವದಂತೆ ಹೆಚ್ಚಳವಾಗುತ್ತದೆ. ಅದರ ಜೊತೆಗೆ ವಸತಿ, ಆಹಾರ, ಯಾತ್ರಾ ಭತ್ತೆ, ವಿಮಾ ಸೌಲಭ್ಯ, ಪಿಂಚಣಿ ಮತ್ತು ಕುಟುಂಬದ ಆರೋಗ್ಯ ಸುರಕ್ಷತೆ ಎಂಬ ಹಲವಾರು ಸೌಲಭ್ಯಗಳು ಲಭ್ಯವಿವೆ.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:
ಇದನ್ನು ಓದಿ:ಆಗಸ್ಟ್ 15ರಿಂದ ಹೊಸ ಫಾಸ್ಟ್‌ಟ್ಯಾಗ್ ನಿಯಮ.! ವಾಹನ ಸವಾರರಿಗೆ ಬೆಳ್ಳಂ ಬೆಳಿಗ್ಗೆ ಸಿಹಿ ಸುದ್ದಿ.!!
ಈ ನೇಮಕಾತಿಗೆ ಸಂಬಂಧಪಟ್ಟ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕ 31-07-2025.
ಪ್ರಮುಖ ಲಿಂಕ್ ಗಳು:
IAF ಅರ್ಜಿ:Click Here
Notification Pdf : Click Here
ಭಾರತೀಯ ವಾಯುಸೇನೆ ಸೇರುವದು ಪ್ರತಿಯೊಬ್ಬ ಯುವಕರಿಗೂ ಕನಸು. ಈ ನೇಮಕಾತಿ 2025 ಹೊಸ ಅವಕಾಶಗಳನ್ನು ತಂದಿದೆ. ಅರ್ಹರು ತಪ್ಪದೇ ಈ ಅವಕಾಶವನ್ನು ಬಳಸಿಕೊಳ್ಳಬೇಕು. ಸರಿಯಾದ ಸಮಯದಲ್ಲಿ ಅರ್ಜಿ ಸಲ್ಲಿಸಿ, ತಯಾರಿ ಆರಂಭಿಸಿ, ದೇಶದ ಸೇವೆಗೆ ತಮ್ಮ ಪಾಲು ನೀಡಲು ಸನ್ನದ್ಧರಾಗಿರಿ.