ಕೃಷಿ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ 2025.! ಸಂಬಳ 30,000.!! 

ನಮಸ್ಕಾರ್ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಕೊಡಗು ಕೃಷಿ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ.

ಕೊಡಗು ಜಿಲ್ಲೆಯ ಕೃಷಿ ಇಲಾಖೆ 2025 ನೇ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಈ ನೇಮಕಾತಿ ಮೂಲಕ 1 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರದ ಸೇವೆಯಲ್ಲಿ ಸೇರಲು ಆಸಕ್ತಿ ಹೊಂದಿದವರು ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಹುದ್ದೆಯ ವಿವರಗಳು, ಅರ್ಹತೆ, ಅರ್ಜಿ ವಿಧಾನ ಮತ್ತು ಅಗತ್ಯ ದಾಖಲೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ.

WhatsApp Group Join Now
Telegram Group Join Now

ಇದನ್ನು ಓದಿ:ಕೇವಲ PUC ಪಾಸ್ ಆದವರಿಗೆ ಭಾರತೀಯ ವಾಯುಪಡೆ 10000+ ಹುದ್ದೆಗಳ ನೇಮಕಾತಿ.! ಸಂಬಳ 30,000-40,000.! IAF Recruitment 2025

ಹುದ್ದೆಯ ವಿವರ

  • ಹುದ್ದೆ: ತಾಲೂಕು ತಾಂತ್ರಿಕ ವ್ಯವಸ್ಥಾಪಕ
  • ಸ್ಥಳ: ಕೊಡಗು ಜಿಲ್ಲೆ, ಕರ್ನಾಟಕ
  • ಒಟ್ಟು ಹುದ್ದೆಗಳು: 01
  • ವೇತನ: ತಿಂಗಳಿಗೆ ₹30,000
  • ಅರ್ಜಿ ಸಲ್ಲಿಸಬಹುದಾದವರು: ಕೇವಲ ಕರ್ನಾಟಕದ ಅಭ್ಯರ್ಥಿಗಳು
  • ವಯೋಮಿತಿ: ಕನಿಷ್ಟ 18 ವರ್ಷ, ಗರಿಷ್ಟ 45 ವರ್ಷ

ಅರ್ಹತಾ ಮಾನದಂಡ

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ MSc ಪದವಿಯನ್ನು ಪೂರ್ಣಗೊಳಿಸಿರುವುದು ಅಗತ್ಯ. ಯಾವುದೇ ವಿಧದ ಅರ್ಜಿ ಶುಲ್ಕವಿರುವುದಿಲ್ಲ, ಇದೊಂದು ಉಚಿತ ಅರ್ಜಿ ಪ್ರಕ್ರಿಯೆ.

ಆಯ್ಕೆ ವಿಧಾನ

ಸಂದರ್ಶನದ ಆಧಾರದಲ್ಲಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಈ ಹಂತಗಳಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಬೇಕು.

ಗಮನಿಸಿ ನಾವು ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಎಂದು ಏಕೆ ಹೇಳಿದ್ದೇವೆ ಎಂದರೆ ಸಾಮಾನ್ಯವಾಗಿ ಒಂದು ಹುದ್ದೆಗೆ ಪರೀಕ್ಷೆ ನಡೆಸುವುದಿಲ್ಲ ಹೀಗಾಗಿ ನಾವು ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಎಂದು ಹೇಳುತ್ತೇವೆ ನಿಮಗೆ ಇದರ ಕುರಿತು ಅಧಿಕೃತ ಮಾಹಿತಿ ಬೇಕಾಗಿದ್ದಲ್ಲಿ ನಾವು ನಿಮಗಿಂತಲೇ ಈ ಕೆಳಗಡೆ ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ ಒದಗಿಸಿದ್ದೇವೆ ಡೌನ್ಲೋಡ್ ಮಾಡಿಕೊಂಡು ಓದಬಹುದು.

ಅರ್ಜಿ ಸಲ್ಲಿಸುವ ವಿಧಾನ

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಫ್‌ಲೈನ್ ವಿಧಾನವನ್ನು ಅನುಸರಿಸಬಹುದು. ಅರ್ಜಿ ನಮೂನೆ ಮತ್ತು ಅಧಿಸೂಚನೆಯು ಕೊಡಗು ಜಿಲ್ಲೆಯ ಅಧಿಕೃತ ವೆಬ್‌ಸೈಟ್‌ನಲ್ಲಿದೆ: kodagu.nic.in

ಹಂತ 1: ಅಧಿಸೂಚನೆ ಓದಿ

ಪ್ರಥಮವಾಗಿ, ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ PDF ಅನ್ನು ಡೌನ್‌ಲೋಡ್ ಮಾಡಿಕೊಂಡು, ಹುದ್ದೆಯ ವಿವರಗಳು, ಅರ್ಜಿ ಪ್ರಕ್ರಿಯೆ ಮತ್ತು ಅಗತ್ಯ ದಾಖಲೆಗಳ ಬಗ್ಗೆ ಸರಿಯಾಗಿ ಓದಬೇಕು.

ಹಂತ 2: ಅರ್ಜಿ ನಮೂನೆ ಭರ್ತಿ

ಅರ್ಜಿ ನಮೂನೆದಲ್ಲಿ ಅಭ್ಯರ್ಥಿಗಳ ಹೆಸರು, ವಿಳಾಸ, ಪೋಷಕರ ಹೆಸರು, ವಿದ್ಯಾರ್ಹತೆ, ಅನುಭವದ ವಿವರಗಳು, ಸಂಪರ್ಕ ಮಾಹಿತಿ ಮತ್ತು ಇತರ ವೈಯಕ್ತಿಕ ಮಾಹಿತಿಗಳನ್ನು ನಿಖರವಾಗಿ ಭರ್ತಿ ಮಾಡಬೇಕು.

ಹಂತ 3: ಅಗತ್ಯ ದಾಖಲೆಗಳ ಲಗತ್ತಿಕೆ

  • ಆಧಾರ್ ಕಾರ್ಡ್, ಮತದಾರರ ಪಟ್ಟಿ ಅಥವಾ ಪ್ಯಾನ್ ಕಾರ್ಡ್ (ID ಪರಿಶೀಲನೆಗಾಗಿ)
  • ವಿದ್ಯಾರ್ಹತೆಯ ಪ್ರಮಾಣಪತ್ರ
  • ಅನುಭವ ಪ್ರಮಾಣ ಪತ್ರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ (ಅವಶ್ಯಕವಿದ್ದರೆ)

ಈ ಎಲ್ಲಾ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ, ಅಂಚೆ ಮೂಲಕ ನೀಡಲ್ಪಟ್ಟ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಸಲ್ಲಿಸಲು ಮುಖ್ಯ ದಿನಾಂಕಗಳು

  • ಅರ್ಜಿ ಆರಂಭ ದಿನಾಂಕ: 23-06-2025
  • ಅರ್ಜಿ ಕೊನೆಯ ದಿನಾಂಕ: 05-07-2025

ಅರ್ಜಿ ಸಲ್ಲಿಸಬೇಕಾದ ವಿಳಾಸ:

ಜಂಟಿ ಕೃಷಿ ನಿರ್ದೇಶಕರ ಕಚೇರಿ, KSFC ಕಟ್ಟಡ, ಕೊಡಗು ಜಿಲ್ಲೆ, ಮಡಿಕೇರಿ, ಕರ್ನಾಟಕ.

ಅಭ್ಯರ್ಥಿಗಳು ಈ ವಿಳಾಸಕ್ಕೆ 5 ಜುಲೈ 2025ರೊಳಗೆ ಅರ್ಜಿಯನ್ನು ಅಂಚೆ ಮೂಲಕ ಕಳುಹಿಸಬೇಕು.

ಪ್ರಮುಖ ಲಿಂಕ್ ಗಳು:

ನೋಟಿಫಿಕೇಶನ್: click here 

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!