ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಉದ್ಯೋಗವನ್ನು ಹುಡುಕುತ್ತಿರುವ ಪದವೀಧರರಿಗೆ ಕರ್ನಾಟಕ ಅಂಚೆ ಇಲಾಖೆಯ ನೇಮಕಾತಿ 2025 ಒಂದು ಉತ್ತಮ ಅವಕಾಶವೆಂದು ಹೇಳಬಹುದು.
ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಕರ್ನಾಟಕ ರಾಜ್ಯದ ವಿವಿಧ ಅಂಚೆ ವೃತ್ತಗಳಲ್ಲಿ ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ನೇಮಕಾತಿ ಸಂಕ್ಷಿಪ್ತ ಮಾಹಿತಿ:
ಈ ನೇಮಕಾತಿ ಕರ್ನಾಟಕ ಅಂಚೆ ವೃತ್ತದ ವ್ಯಾಪ್ತಿಯಲ್ಲಿ ಇರುವಂತಹ ವಿವಿಧ ಹುದ್ದೆಗಳಿಗೆ ಡೈರೆಕ್ಟ್ ನೇಮಕಾತಿ ಮೂಲಕ ನಡೆಯಲಿದೆ. ವಿದ್ಯಾರ್ಥಿಗಳು ಅಥವಾ ಅಭ್ಯರ್ಥಿಗಳ ನೀವೆಲ್ಲರೂ ಗಮನಿಸಿ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಆಫ್‌ಲೈನ್ ಮೂಲಕ ಸಲ್ಲಿಸಬೇಕಾಗಿದೆ.
ಒಟ್ಟು ಹುದ್ದೆಗಳ ಸಂಖ್ಯೆ: 129
ಹುದ್ದೆಗಳ ವರ್ಗಗಳು:
ಅಂಚೆ ಸಹಾಯಕ (Circle Office & Regional Offices): 5
ಅಂಚೆ ಸಹಾಯಕ (Post Office Assistant): 114
ಸೋರ್ಟ್ ಅಸಿಸ್ಟೆಂಟ್ (Sorting Assistant): 10
ಅರ್ಹತಾ ಮಾನದಂಡಗಳು:

ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಇದರ ಜೊತೆಗೆ ಕಂಪ್ಯೂಟರ್ ಜ್ಞಾನವಿದ್ದರೆ ಹೆಚ್ಚಿನ ಆದ್ಯತೆ ಇರುತ್ತದೆ ವಿಶೇಷವಾಗಿ ಇಂತಹ ವಿದ್ಯಾರ್ಥಿಗಳಿಗೆ./.
ವಯೋಮಿತಿ
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 27 ವರ್ಷ
ಮೀಸಲಾತಿಗೆ ಅರ್ಹರಿರುವ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಿರುತ್ತದೆ.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ ನೇರ ನೇಮಕಾತಿ ಮೂಲಕ ನಡೆಯಲಿದೆ. ಅಂದರೆ ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೇ ಅರ್ಜಿ ಪರಿಶೀಲನೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅರ್ಹತೆಗಳು ಹಾಗೂ ದಾಖಲಾತಿಗಳ ಪರಿಶೀಲನೆಯ ನಂತರ ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗುತ್ತದೆ.
ಸಾಮಾನ್ಯವಾಗಿ ಹೇಳುವುದಾದರೆ ನೀವು ಎಷ್ಟು ಅಂಕ ಪಡೆದುಕೊಂಡಿದ್ದೀರಾ ಅದರ ಆಧಾರದ ಮೇಲೆ ಪ್ರತಿಯೊಂದು ಗಮನಿಸಿ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತೆ.
ವೇತನದ ವಿವರ
ಈ ಒಂದು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ಉತ್ತಮ ವೇತನ ಮತ್ತು ಭತ್ಯೆಗಳನ್ನು ನೀಡಲಾಗುತ್ತದೆ.
ಮಾಸಿಕ ವೇತನ: ₹25,500/- ರಿಂದ ₹81,100/-
ಇದರ ಜೊತೆಗೆ DA, HRA, TA ಮತ್ತು ಇತರ ಸೌಲಭ್ಯಗಳೂ ಲಭ್ಯವಿವೆ.
ಅರ್ಜಿ ಸಲ್ಲಿಕೆ ವಿಧಾನ
ಈ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಇಲ್ಲ. ಅರ್ಜಿ ನಮೂನೆ ಮತ್ತು ಅಗತ್ಯ ದಾಖಲೆಗಳನ್ನು ಸೇರಿಸಿ ನಿಗದಿತ ವಿಳಾಸಕ್ಕೆ ಡಾಕಿನಿಂದ ಕಳುಹಿಸಬೇಕು.
ಕಳುಹಿಸಬೇಕಾದ ದಾಖಲೆಗಳು:
1. ಪದವಿ ಪ್ರಮಾಣ ಪತ್ರ (Degree Certificate)
2. SSLC ಅಥವಾ ಜನ್ಮ ಪ್ರಮಾಣ ಪತ್ರ
3. ಜಾತಿ ಪ್ರಮಾಣ ಪತ್ರ (ಅರ್ಹರಿಗೆ)
4. ವಿಳಾಸದ ದೃಢೀಕರಣ ದಾಖಲೆ
5. ಗುರುತಿನ ದಾಖಲಾತಿ (ಆಧಾರ್ / ಪಾನ್ ಕಾರ್ಡ್ / ಮತದಾರರು ಗುರುತಿನ ಚೀಟಿ)
6. 2 ಪಾಸ್‌ಪೋರ್ಟ್ ಗಾತ್ರದ ಚಿತ್ರಗಳು
ಅರ್ಜಿ ಕಳುಹಿಸಬೇಕಾದ ವಿಳಾಸಗಳು (ಯಾವುದೊಂದಕ್ಕೆ):
1. ಉತ್ತರ ಕರ್ನಾಟಕ ವೃತ್ತ, ಹುಬ್ಬಳ್ಳಿ – 580001
2. ದಕ್ಷಿಣ ಕರ್ನಾಟಕ ವೃತ್ತ, ಮಂಗಳೂರು – 560001
3. ಬೆಂಗಳೂರು ನಗರ ವೃತ್ತ, ಬೆಂಗಳೂರು – 560001
4. PLI & RPLI ವಿಭಾಗ, ಬೆಂಗಳೂರು – 560001
5. ಅಂಚೆ ವ್ಯವಸ್ಥಾಪಕರ ಕಚೇರಿ, ಎಎಫ್‌ಐ ವಿಭಾಗ, ಬೆಂಗಳೂರು – 560001
ಮಹತ್ವದ ದಿನಾಂಕಗಳು:
ಅರ್ಜಿ ಪ್ರಾರಂಭ ದಿನಾಂಕ: 09 ಜೂನ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02 ಜುಲೈ 2025
ಅರ್ಜಿ ಕೊನೆಯ ದಿನಾಂಕದೊಳಗೆ ಸಂಬಂಧಿತ ಕಚೇರಿಗೆ ತಲುಪುವಂತೆ ಕಳುಹಿಸಬೇಕು. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಹೀಗಾಗಿ ಅಂತಿಮ ದಿನಾಂಕ ದೊಳಗೆ ಎಲ್ಲಾ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ಕೊನೆಯ ಮಾತು:
ಕರ್ನಾಟಕದಲ್ಲಿ ನೆಲೆಸಿರುವ ಪದವೀಧರರಿಗಾಗಿ ಈ ನೇಮಕಾತಿ ಒಂದು ಉತ್ತಮ ಅವಕಾಶವಾಗಿದೆ. ಹೀಗಾಗಿ ನೀವೇನಾದರೂ ಅಂಚೆ ಇಲಾಖೆಯ ಮೂಲಕ ಅಥವಾ ಪೋಸ್ಟ್ ಆಫೀಸ್ನಲ್ಲಿ ಹುದ್ದೆ ಪಡೆದುಕೊಳ್ಳಬೇಕು ಎಂಬ ಕನಸು ನಿಮ್ಮದಿದ್ದರೆ ನೀವು ತಡ ಮಾಡದೆ ಬೇಗನೆ ಹೋಗಿ ಅರ್ಜಿ ಸಲ್ಲಿಸಿ ಗಮನಿಸಿ ಇಲ್ಲಿ ಯಾವುದೇ ತರಹದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ನೀವು ನೇರವಾಗಿ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ ನಿಮಗೆ ಅರ್ಥವಾಗದೆ ಇದ್ದಲ್ಲಿ ನಾವು ನಿಮಗೆ ಆದಿ ಸೂಚನೆಯ ಡೈರೆಕ್ಟರ್ ನೀಡಿದ್ದೇವೆ ಈ ಕೆಳಗಡೆ ನೋಡಿಕೊಂಡು ಅರ್ಜಿ ಸಲ್ಲಿಸಿ.
ಸರ್ಕಾರಿ ಉದ್ಯೋಗ ಪಡೆಯುವ ಕನಸು ಇಟ್ಟುಕೊಂಡಿರುವ ಯುವಕರು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಸರಳ ಅರ್ಜಿ ಪ್ರಕ್ರಿಯೆ, ಸ್ಪಷ್ಟ ಅರ್ಹತಾ ನಿಯಮಗಳು ಮತ್ತು ನೇರ ನೇಮಕಾತಿ ವ್ಯವಸ್ಥೆಯು ಈ ನೇಮಕಾತಿಯನ್ನು ಇನ್ನಷ್ಟು ಪ್ರಾಮುಖ್ಯತೆಯನ್ನಾಗಿಸುತ್ತದೆ.
ಅರ್ಜಿ ಸಲ್ಲಿಸುವ ಮೊದಲು ಪೂರ್ಣ ಅಧಿಸೂಚನೆಯನ್ನು ಓದಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಮತ್ತು ಅರ್ಜಿಯನ್ನು ಸರಿಯಾದ ವಿಳಾಸಕ್ಕೆ ಕಳುಹಿಸಿ. ಸರಿಯಾದ ಮಾಹಿತಿಯನ್ನು ಒದಗಿಸಿ, ಯಾವುದೇ ತೊಡಕು ಇಲ್ಲದೆ ಅರ್ಜಿ ಪ್ರಕ್ರಿಯೆ ಮುಗಿಸಲು ಪ್ರಯತ್ನಿಸಿ.
ನಿಮ್ಮ ಭವಿಷ್ಯದ ದೃಷ್ಟಿಯಿಂದ ಈ ನೇಮಕಾತಿಯು ಉತ್ತಮ ಹೆಜ್ಜೆಯಾಗಿದೆ. ಸರಿಯಾದ ಸಮಯದಲ್ಲಿ ತೀರ್ಮಾನ ತೆಗೆದುಕೊಂಡು, ಅರ್ಜಿ ಸಲ್ಲಿಸಿ ಮತ್ತು ಸರ್ಕಾರದ ಉದ್ಯೋಗಕ್ಕಾಗಿ ನಿಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಿ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು:
ಅಧಿಕೃತ ಅಧಿಸೂಚನೆ ಪಿಡಿಎಫ್ : Click here