ಕೇವಲ PUC ಪಾಸ್ ಆದವರಿಗೆ ಭಾರತೀಯ ವಾಯುಪಡೆ 10000+ ಹುದ್ದೆಗಳ ನೇಮಕಾತಿ.! ಸಂಬಳ 30,000-40,000.! IAF Recruitment 2025
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಭಾರತೀಯ ನೇಮಕಾತಿ 2025 ಒಟ್ಟು 10,000 ಕ್ಕಿಂತ ಹೆಚ್ಚು ಹುದ್ದೆಗಳಿಗೆ ನೇಮಕಾತಿಯನ್ನು ಕರೆದಿದ್ದಾರೆ ಇದರ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ. ಭಾರತೀಯ ವಾಯುಸೇನೆ ನೇಮಕಾತಿ 2025: ಭಾರತೀಯ ವಾಯುಸೇನೆ (Indian Air Force) ತನ್ನ ಅಧಿಕೃತ ಸೂಚನೆ ಮೂಲಕ ನೇಮಕಾತಿಯನ್ನು ಪ್ರಕಟಣೆ ಮಾಡಲಾಗಿದೆ ಹೀಗಾಗಿ ಅರ್ಜಿ ಸಲ್ಲಿಸಲು ಬಯಸುತ್ತಿರುವ ಅಭ್ಯರ್ಥಿಗಳು ಬೇಗ ಬೇಗನೆ ಲೇಖನವನ್ನ ಓದಿ … Read more