ಪ್ಯಾನ್ ಆಧಾರ್ ಲಿಂಕ್ 2025: ಪ್ಯಾನ್ ಕಾರ್ಡ್ ಅನ್ನು ಆಧಾರ್‌ಗೆ ಆನ್‌ಲೈನ್‌ನಲ್ಲಿ ಲಿಂಕ್ ಮಾಡುವ ಸರಳ ವಿಧಾನ!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಭಾರತದ ಆದಾಯ ತೆರಿಗೆ ಇಲಾಖೆ 2025ರೊಳಗೆ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡುವುದನ್ನು ಕಡ್ಡಾಯ ಎಂದು ಘೋಷಿಸಿದೆ.  ಈ ನಿರ್ಧಾರ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಹಾಗೂ ತೆರಿಗೆ ಸಂಬಂಧಿತ ಕಾರ್ಯವಿಧಾನಗಳನ್ನು ಸರಳಗೊಳಿಸುವ ಉದ್ದೇಶವನ್ನು ಹೊಂದಿದೆ. ಇಲ್ಲಿವರೆಗೆ ಪಾನ್ ಲಿಂಕ್ ಮಾಡಿಲ್ಲದವರು ಈಗಲೇ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಪಾನ್ ನಿಷ್ಕ್ರಿಯವಾಗುವ ಮತ್ತು ₹1000ರ ದಂಡ ಬೀಳುವ ಸಾಧ್ಯತೆ ಇದೆ. ಇದನ್ನು ಓದಿ:ಕೇವಲ ಹತ್ತನೇ ತರಗತಿ … Read more

WhatsApp Logo Join WhatsApp Group!