ಪಿಎಂ ಸೂರ್ಯ ಘರ್ ಯೋಜನೆ: ರೇಷನ್ ಕಾರ್ಡ್ ಇದ್ದವರಿಗೆ ಸಿಗುತ್ತೆ ಉಚಿತ ಸೋಲಾರ್ ಮತ್ತು ಜೀವನಪೂರ್ತಿ ಉಚಿತ ವಿದ್ಯುತ್.!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ನಿಮಗೆಲ್ಲ ತಿಳಿದಿರುವ ಹಾಗೆ ಇತ್ತೀಚೆಗೆ ಕೇಂದ್ರ ಸರ್ಕಾರವು ಎಲ್ಲಾ ಬಡ ನಾಗರಿಕರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಪಿಎಂ ಸೂರ್ಯ ಘರ್ ಮುಫ್ತ ಬಿಜಿಲಿ ಯೋಜನೆ (PM Surya Ghar Muft Bijli Yojana). ಈ ಯೋಜನೆಯು ವಿಶೇಷವಾಗಿ ರೇಷನ್ ಕಾರ್ಡ್ ಹೊಂದಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ಪ್ರತಿ ತಿಂಗಳು ಉಚಿತ ವಿದ್ಯುತ್ ಉಪಯೋಗಿಸಲು ಅವಕಾಶ ಒದಗಿಸುತ್ತದೆ. … Read more