ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ: ಖರೀದಿದಾರರಿಗೆ ಇದೆ ಸುವರ್ಣ ಅವಕಾಶ.!!
ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಸಂಭವಿಸುತ್ತಿರುವ ರಾಜಕೀಯ ಬದಲಾವಣೆಗಳು ಮತ್ತು ಆರ್ಥಿಕ ಸ್ಥಿತಿಗಳು ಚಿನ್ನದ ಬೆಲೆಯಲ್ಲಿ ಸ್ಪಷ್ಟ ಪರಿಣಾಮ ಬೀರುತ್ತಿವೆ ಅದನ್ನು ನೀವು ಸಹ ಕಣ್ಣಾರೆ ನೋಡುತ್ತಿದ್ದೀರಾ. 2025ರ ಜೂನ್ 24ರಂದು ಚಿನ್ನದ ದರದಲ್ಲಿ ಕಂಡುಬಂದಿರುವ ಇಳಿಕೆಯನ್ನು ನೋಡಿದರೆ, ಗ್ರಾಹಕರಿಗೆ ಇದು ಖಂಡಿತವಾಗಿಯೂ ಖುಷಿಪಡುವ ಸಂಗತಿಯಾಗಿದೆ ಎಂದು ಹೇಳಬಹುದು. ಸುಮಾರು ಚಿನ್ನದಲ್ಲಿ ₹8,200ರಷ್ಟು ಇಳಿಕೆಯೊಂದಿಗೆ 24 ಕ್ಯಾರಟ್ ಚಿನ್ನದ ದರದಲ್ಲಿ ಬದಲಾವಣೆ ಕಂಡುಬಂದಿದೆ. ಇದು ಭಾರತೀಯ ಹೂಡಿಕೆದಾರರು ಮತ್ತು ಚಿನ್ನ ಖರೀದಿಸುವ ಗ್ರಾಹಕರಿಗೆ ದೊಡ್ಡ … Read more