IDFC ವಿದ್ಯಾರ್ಥಿ ವೇತನ 2025.! ಈ ವಿದ್ಯಾರ್ಥಿಗಳಿಗೆ ಸಿಗಲಿದೆ 2 ಲಕ್ಷ ರೂಪಾಯಿ.! ಇಂದೆ ಅರ್ಜಿ ಸಲ್ಲಿಸಿ.!!
ನಮಸ್ಕಾರ ಸ್ನೇಹಿತರೆ ಭಾರತದಲ್ಲಿ ಎಂಬಿಎ ಪದವಿ ಪಡೆಯುವುದು ಹಲವರ ಕನಸು. ಆದರೆ ಖರ್ಚು ಹೆಚ್ಚಾಗಿರುವುದರಿಂದ ಹಲವರು ಅದನ್ನು ತಲುಪಲಾಗದೆ ಎಂಬಿಎ ಮಾಡಬೇಕು ಎಂದು ಬಹಳ ಕಷ್ಟ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಐಡಿಎಫ್ಸಿ ಫಸ್ಟ್ ಬ್ಯಾಂಕ್ ನೀಡುವ ಎಂಬಿಎ ವಿದ್ಯಾರ್ಥಿವೇತನವು ಆರ್ಥಿಕವಾಗಿ ಹಿಂದುಳಿದಿರುವಂತ ಬಡವರಿಗೆ ವಿದ್ಯಾರ್ಥಿಗಳಿಗೆ ಭವಿಷ್ಯದ ಹೆಜ್ಜೆಯಾಗಿ ಪರಿಣಮಿಸುತ್ತಿದೆ. 2025-27 ಅವಧಿಗೆ ಈ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಈ ಲೇಖನದಲ್ಲಿ ವಿದ್ಯಾರ್ಥಿವೇತನದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಬಹುದು. ವಿದ್ಯಾರ್ಥಿವೇತನದ ಉದ್ದೇಶ: ಇದನ್ನು ಓದಿ:SBI Recruitment 2025: SBI … Read more