ಪೋಸ್ಟ್ ಆಫೀಸ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ 2025.! ಡಿಗ್ರಿ ಪಾಸ್ ಆದರೆ ಸಾಕು.! ಸಂಬಳ ₹25,500/- ರಿಂದ ₹81,100/.!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಉದ್ಯೋಗವನ್ನು ಹುಡುಕುತ್ತಿರುವ ಪದವೀಧರರಿಗೆ ಕರ್ನಾಟಕ ಅಂಚೆ ಇಲಾಖೆಯ ನೇಮಕಾತಿ 2025 ಒಂದು ಉತ್ತಮ ಅವಕಾಶವೆಂದು ಹೇಳಬಹುದು. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಕರ್ನಾಟಕ ರಾಜ್ಯದ ವಿವಿಧ ಅಂಚೆ ವೃತ್ತಗಳಲ್ಲಿ ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ನೇಮಕಾತಿ ಸಂಕ್ಷಿಪ್ತ ಮಾಹಿತಿ: ಈ ನೇಮಕಾತಿ ಕರ್ನಾಟಕ ಅಂಚೆ ವೃತ್ತದ ವ್ಯಾಪ್ತಿಯಲ್ಲಿ ಇರುವಂತಹ ವಿವಿಧ ಹುದ್ದೆಗಳಿಗೆ ಡೈರೆಕ್ಟ್ ನೇಮಕಾತಿ ಮೂಲಕ ನಡೆಯಲಿದೆ. ವಿದ್ಯಾರ್ಥಿಗಳು ಅಥವಾ ಅಭ್ಯರ್ಥಿಗಳ ನೀವೆಲ್ಲರೂ ಗಮನಿಸಿ … Read more