SSC ನೇಮಕಾತಿ 2025: PUC ಪಾಸಾದರೆ ಸಾಕು.! ಸಂಬಳ ₹19,900 – 92,100.!

ssc chsl ecruitment 2025

ಭಾರತದ ಸರ್ಕಾರಿ ನೌಕರಿಯ ಕ್ಷೇತ್ರದಲ್ಲಿ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಪ್ರಮುಖ ಭೂಮಿಕೆಯನ್ನು ವಹಿಸಿಕೊಂಡಿದೆ. ವಿವಿಧ ಕೇಂದ್ರೀಯ ಇಲಾಖೆಗಳು, ಸಚಿವಾಲಯಗಳು ಮತ್ತು ಸರ್ಕಾರದ ಕಚೇರಿಗಳಿಗೆ ಸಿಬ್ಬಂದಿ ಆಯ್ಕೆ ಮಾಡುವ ಉದ್ದೇಶದಿಂದ ಸ್ಟಾಫ್ ಸೆಲೆಕ್ಷನ್ ಕಮಿಷನ್ CHSL (Combined Higher Secondary Level) ನೇಮಕಾತಿ ಪ್ರಕ್ರಿಯೆ ನಡೆಸುತ್ತದೆ. 2025ನೇ ಸಾಲಿನ ನೇಮಕಾತಿ ಅಧಿಸೂಚನೆಯು ಈಗ ಪ್ರಕಟವಾಗಿದ್ದು, ಸಾವಿರಾರು ಅಭ್ಯರ್ಥಿಗಳಿಗೆ ಬೃಹತ್ ಅವಕಾಶ ಸಿಕ್ಕಂತಾಗಿದೆ. ಇಂದಿನ ಈ ಒಂದು ಲೇಖನದಲ್ಲಿ SSC CHSL 2025 ನೇಮಕಾತಿ ಸಂಬಂಧಿತ ಎಲ್ಲಾ ಮಾಹಿತಿಯನ್ನು … Read more

WhatsApp Logo Join WhatsApp Group!